KPCC President G. Parameshwara, Energy minister D.K.Shiva Kumar and other leaders participated in the event organized by KPCC in the occasion of 75th anniversary of the Quit India Movement. <br /> <br /> <br />'ಆಗಸ್ಟ್ ತಿಂಗಳ ಆರಂಭದಿಂದ ನಮ್ಮ ಪಕ್ಷಕ್ಕೆ ಗ್ರಹಣ ಆವರಿಸಿತ್ತು. ಅಹಮದ್ ಪಟೇಲ್ ಅವರು ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಅದು ಬಿಟ್ಟು ಹೋಗಿದೆ. ಎಷ್ಟೇ ಕಷ್ಟ ಬಂದರೂ ಹೆದರಬೇಡಿ' ಎಂದು ಇಂಧನ ಸಚಿವ ಡಿ.ಕೆ.ಶಿಕುಮಾರ್ ಕಾರ್ಯಕರ್ತರಿಗೆ ಕರೆ ನೀಡಿದರು. <br />
